¡Sorpréndeme!

ಗೆದ್ದ 24 ಗಂಟೆಯಲ್ಲೆ ಲಕ್ಷಗಟ್ಟಲೆ ಮಂದಿ ಪಕ್ಷ ಸೇರ್ಪಡೆ | AAP | Delhi | Members

2020-02-13 358 Dailymotion

ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದ್ದೇ ಬಾರಿಸಿದ್ದು. ಆಪ್ ಜನಪ್ರಿಯತೆ ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 11 ಲಕ್ಷ ಜನರು ಆಪ್ ಗೆ ಸೇರ್ಪಡೆಗೊಂಡಿದ್ದಾರೆ.

More than 1 million people have joined AAP within 24 hours of our massive victory. the party said in a tweet on Thursday morning.